Monday, 10 September 2012
ಮೊದಲ ಹೆಜ್ಜೆ
ಜೀವನ ಎಂದರೆ ಎಳು ಬೀಳುಗಳ ಆಟದಮೈದಾನ.ಚಿಕ್ಕಮಗು ಇರುವಾಗ ಬೀಳುವುದು ಸಹಜ, ಆದರೆ ಅದಕ್ಕೆ ಹೆದರಿ ನಡೆಯುವುದನ್ನೆ ಬಿಟ್ಟರೆ ಜೀವನದಲ್ಲಿ ಎಂದಾದರೊಂದು ದಿನ ನಡೆಯುವುದು ಸಾಧ್ಯವೆ.... ನಾವೆಲ್ಲರು ಅರೆತುಕೊಳ್ಳಬೇಕಾದ ಮುಖ್ಯ ಅಂಶ ಒಂದಿದೆ, ಆಟವಾಡಿಸುವ ಸೂತ್ರಧಾರ ಒಬ್ಬನಿದ್ದಾನೆ, ಅವನೆಚ್ಛಿಸಿದಂತೆ ನಮ್ಮ ಆಟದ ಆರಂಭ ಹಾಗು ಅನ್ತ್ಯ ಎಂಬುವುದು ಸತ್ಯವಾದಂತಹದ್ದು. ಜೀವನದಲ್ಲಿ ಮುಖ್ಯವುದ್ದೇಶ್ಯವನ್ನು ಬಿಟ್ಟು ಇನ್ಯಾವುದು ಅನಿತ್ಯಸುಖಗಳ ಮೊಹಕ್ಕೆ ಬಲೆಯಾಗೆ ತತ್ತರಿಸಿದ್ದೆವೆ...ಒಂದು ಮಾತು ಗುರುಗಳು ಹೇಳುವಮಾತನ್ನು ಇಲ್ಲಿ ಸ್ಮರಿಸಲಿಚ್ಛಿಸುವೆ " ನಡೆಯಲು ಪ್ರಯತ್ನಿಸುವವ ಎಂದಾದರೊಂದು ದಿನ ತನ್ನ ಗುರಿಯನ್ನ ಮುಟ್ಟುತ್ತಾನೆ, ಆದರೆ ಕುಳಿತವ ಒಂದು ಹೆಜ್ಜೆಯನ್ನು ಕೊಡಾ ಮುಂದೆ ಹೊಗಲಾರ" ಅದ್ದರಿಂದ ಜೀವನದಲ್ಲಿಯ ಎಳು ಬೀಳುಗಳಿಗೆ ಹೆದರದೆ ಸನ್ಮಾರ್ಗದಲ್ಲಿ, ಗುರುವಿನಿಂದ ಉಪದೇಶಿತ ಮಾರ್ಗದಲ್ಲಿ ನಡೆದರೆ ನಿಜವಾಗಿಯು ಜೀವನದ ಸಾರ್ಥಕತೆಯನ್ನು ಪಡೆದುಕೊಳ್ಳಬಹುದು............
Subscribe to:
Posts (Atom)